First look of Yajamana movie will be released on September 23rd. Before the first look the fans are already following the look that got released recently.
ಸೆಪ್ಟೆಂಬರ್ 23ರಂದು ಯಜಮಾನ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗುತ್ತಿದೆ. ಇದರ ಮುಂಚೆಯೇ ಅಭಿಮಾನಿಗಳು ದರ್ಶನ್‌ರನ್ನು ಹೀಗೆ ಫಾಲೋ ಮಾಡ್ತಿದ್ದಾರೆ.